electromagnetic radiation
ನಾಮವಾಚಕ

(ಭೌತವಿಜ್ಞಾನ) ವಿದ್ಯುತ್ಕಾಂತೀಯ ವಿಕಿರಣ; (ರೇಡಿಯೋ, ಬೆಳಕು ಇವುಗಳ ತರಂಗಗಳು, ಕ್ಷ, ಗಾಮಾ ಕಿರಣಗಳು ಇವುಗಳನ್ನೊಳಗೊಂಡ) ವಿದ್ಯುತ್ಕಾಂತೀಯ ಅಲೆಗಳ ಪ್ರಸರಣ.